Black Coffee: ಬ್ಲಾಕ್ ಕಾಫಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಇದೆ ಎಂದು ತಿಳಿದು ಕುಡಿದರೇ ಇನ್ನಷ್ಟು ಉತ್ತಮ. ಕಾಫಿಯಲ್ಲಿ ಹಲವಾರು ವಿಧದ ಕಾಫಿಗಳಿವೆ. ಅದರಲ್ಲಿ ಬ್ಲಾಕ್ ಕಾಫಿ ಆರೋಗ್ಯಕ್ಕೆ ಎಷ್ಟು ಸಹಾಯಕ ನೋಡೊಣ..
ಉಪವಾಸ ಮಾಡುವಾಗ, ನಿಮ್ಮ ಶಕ್ತಿಯ ಮಟ್ಟವನ್ನು ನೀವು ತಿಳಿದಿರಬೇಕು. ಈ ಹೆಚ್ಚಿನ ಪ್ರೊಟೀನ್ ತಿಂಡಿಗಳು ನಿಮ್ಮನ್ನು ದೀರ್ಘಕಾಲದವರೆಗೆ ಚೈತನ್ಯದಿಂದ ಇಡುತ್ತವೆ. ಪ್ರೊಟೀನ್ ಬರಿತ ಆಹಾರಗಳು ಯಾವವು ಈ ಕೆಳಗಿದೆ ನೋಡಿ..
Foods To Avoid Eating With Tea : ಭಾರತದಲ್ಲಿ ಚಹಾ ಕುಡಿಯದವರನ್ನು ಊಹಿಸುವುದು ಕಷ್ಟ, ಯಾಕೆ ಅಂದರೆ ದೇಶದಲ್ಲಿ ಜನ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ. ಇದರೊಂದಿಗೆ ಊಟದ ಜೊತೆಗೆ ಸಹ ಕೆಲ ಜನ ಟೀ ಕುಡಿಯುತ್ತಾರೆ.
Hair Care Tips : ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಜನ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಕೆಲವರು ತಲೆಯ ತುರಿಕೆ ಸಮಸ್ಯೆಯಿಂದ ತುಂಬಾ ತೊಂದರೆಗೆ ಒಳಗಾಗಿದ್ದಾರೆ.
ದಾಳಿಂಬೆ ಜ್ಯೂಸ್ ಆರೋಗ್ಯ ಪ್ರಯೋಜನಗಳ ಪಟ್ಟಿಯಲ್ಲಿ ಸೇರಿದೆ. ಜೀವಸತ್ವಗಳು ಮತ್ತು ಖನಿಜಗಳ ಹೊರತಾಗಿ, ವಿವಿಧ ಹಣ್ಣುಗಳಲ್ಲಿ ವಿವಿಧ ಪೋಷಕಾಂಶಗಳು ಕಂಡುಬರುತ್ತವೆ. ಪೋಷಕಾಂಶವುಳ್ಳ ಹಣ್ಣುಗಳ ಪಟ್ಟಿಯಲ್ಲಿ ದಾಳಿಂಬೆ ಸೇರಿದೆ. ದಾಳಿಂಬೆ ತಿನ್ನಲು ರುಚಿಕರವಾದ ಮತ್ತು ಸಿಹಿಯಾದ ಹಣ್ಣು, ಆದರೆ ಇದು ಅನೇಕ ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗಿದೆ.ದಾಳಿಂಬೆ ಹಣ್ಣಿನಲ್ಲಿ ಪೌಷ್ಠಿಕಾಂಶಗಳು ಹೆಚ್ಚಿರುವುದರಿಂದ, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ದೊರೆಯುತ್ತದೆ.
Black carrot benefits : ಚಳಿಗಾಲದಲ್ಲಿ, ನಾವು ಕೇಸರಿ ಬಣ್ಣದ ಕ್ಯಾರೆಟ್ ತಂದೊಡ್ಡಿದ್ದೇವೆ ಮತ್ತೆ ತಿಂದಿದ್ದೇವೆ. ಅಲ್ಲದೆ, ಇದನ್ನ ಅಡುಗೆಗೆ, ಫಲಾವ್ ಮಾಡಲು, ಜ್ಯೂಸ್ ಮಾಡಲು ಬಳಸುತ್ತಾರೆ. ಆದ್ರೆ, ನಿಮಗೆ ಬ್ಲಾಕ್ ಕ್ಯಾರೆಟ್ ಬಗ್ಗೆ ಗೊತ್ತಾ? ಹೌದು, ಇದನ್ನ ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಖರ್ಜೂರದಲ್ಲಿ ಫೈಬರ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ವಿಟಮಿನ್ ಸಿ, ತಾಮ್ರ, ಸತು, ರಂಜಕ ಮತ್ತು ಕಬ್ಬಿಣ ಸೇರಿದಂತೆ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಕಾರಣದಿಂದಾಗಿ, ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆಯನ್ನು ಪೂರೈಸಲಾಗುತ್ತದೆ.
ಈ ಪೀಳಿಗೆ ಬೊಜ್ಜು, ಹೃದ್ರೋಗ, ಮಧುಮೇಹ, ಮಾನಸಿಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಕಾರಣ ಜಂಕ್ ಫುಡ್ ಇದು ನೋಡಲು ತಿನ್ನಲು ತುಂಬಾ ರುಚಿ ಆದರೆ ಇದು ಇದರಿಂದ ರಯೋಗ್ಯಕ್ಕೆ ಆಗುವ ಹಾನಿಕಾರಕಗಳ ಬಗ್ಗೆ ತಿಳಿದರೆ ನಿಮಗೆ ಶಾಕ್ ಆಗುತ್ತೆ.
ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ಪ್ರೋಟೀನ್ ಮತ್ತು ವಿಟಮಿನ್ಗಳನ್ನು(Vitamin and Protein) ನೀಡದಿದ್ದರೆ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ರೀತಿಯ ರೋಗಗಳು ನಿಮ್ಮನ್ನು ಸುತ್ತುವರಿಯಲು ಪ್ರಾರಂಭಿಸುತ್ತವೆ. ಹಾಗಾದರೆ ನಿಮ್ಮ ದೇಹಕ್ಕೆ ತುಂಬಾ ಮುಖ್ಯವಾದ ಅಂತಹ ವಿಟಮಿನ್ಗಳು ಯಾವುವು ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.